38 ವರ್ಷ ಆದರೂ ಮದುವೆಯಾಗದ ಈ ಟಾಪ್ ಕನ್ನಡ ನಟಿ ಪಾಪ ಒಂಟಿ ಜೀವನ
ಕನ್ನಡದ ಮೋಹಕ ತಾರೆ ಎಂದು ಹೆಸರು ವಾಸಿಯಾಗಿರುವ ನಟಿ ರಮ್ಯಾ, ಅಲಿಯಾಸ್ ದಿವ್ಯ ಸ್ಪಂದನ. ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲೂ ನಟಿಸಿರುವ ರಮ್ಯಾ, ಅಭಿ ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಎಸ್ಕ್ಯೂಸೆ ಮೇ ಹಾಗು ರಂಗ SSLC ಚಿತ್ರದಲ್ಲಿ ನಟಿಸಿ, ಎಲ್ಲರ ಫೇವರೀಟ್ ನಟಿ ಎನಿಸಿಕೊಡರು, ನಂತರ ಹಿಂತಿರುಗಿ ನೋಡದ ರಮ್ಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದರು. ಕೆಲವೊಂದು ಹಿಟ್ ಚಿತ್ರಗಳಲ್ಲೂ ಕುತ್ತು ನಂಬರ್ ಒನ್ ಹೆರೋಯಿನ್ ಆಗಿ ಮೀರಿದರು. ಹಾಗೆಯೇ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ತೆಗದುಕೊಂಡು ರಾಜಕೀಯಕ್ಕೂ ಧುಮುಕಿಬಿಟ್ಟರು .
ಇವರ ಸಮಕಾಲೀನ ನಟಿಯರಾದ ರಾಧಿಕಾ, ರಕ್ಷಿತಾ ಅವರು ಮದುವೆಯಾಗಿ ಆಗಲೇ ಏಳೆಂಟು ವರ್ಷಗಳಗಿವೆ. ಆದರೆ ನಟಿ ರಮ್ಯಾ ಮಾತ್ರ ಇನ್ನು ಮದುವೆಯಾಗಿಲ್ಲ. ಹಾಗೆಯೇ ಈ ನಡುವೆ ಮದುವೆಯ ಬಗ್ಗೆ ಅನೇಕ ವಿಚಾರಗಳು ಕೇಳಿ ಬಂದಿದ್ದವು.
29 ನವೆಂಬರ್ 1982 ರಲ್ಲಿ ಜನಿಸಿದ ರಮ್ಯಾ ಗೆ ಈಗ 38 ವರ್ಷ ಆಗಿದೆ. ಆ ನಟನೆ ಯಲ್ಲಿ ಆನೇಕ ಅವಾರ್ಡ್ ಗಳ್ಳನ್ನು ಸಹ ಪಡೆದಿದ್ದಾರೆ. ಆದರೆ ವಯಕ್ತಿಕ ಜೀವನವನ್ನು ಮಾತ್ರ ಯಾಕೋ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಅನಿಸುತ್ತದೆ.
ಕೆಲವು ವರ್ಷಗಳು ಹಿಂದೆ ರಫೆಲ್ ಎಂಬ ಪೋರ್ಚುಗಲ್ ದೇಶದ ಹುಡುಗ ರಂಗೇ ಇಷ್ಟವಾಗಿದ್ದ. ಮೂರ್ನಾಲ್ಕು ವರ್ಷ ಕಾಲ ಇಬ್ಬರು ಜೊತೆಗಿದ್ದರು, ಎಲ್ಲಿಗೆ ಹೋದರೂ ಒಟ್ಟಿಗೆ ಹೋಗುತಿದ್ದರು, ಇನ್ನೇನು ಮದುವೆಯ ಮಾತುಕತೆ ನೆಡೆಯಬೇಕಿತ್ತು, ಅಷ್ಟರಲ್ಲಿ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ ಬಿಟ್ಟರು. ಇದರಿಂದ ರಫೆಲ್ ಅವರಿಂದ ದುರಾದರು.
ಆದರೆ ರಾಜಕೀಯದಲ್ಲಿ ಪರಭಾವಗೊಂಡ ರಮ್ಯಾ ನಂತರ ಲಂಡನ್ ಗೆ ಪೊಲಿಟಿಕಲ್ ಸೈನ್ಸ್ ಓದಲು ತೆರಳುತ್ತಾರೆ. ಈಗ ಸಧ್ಯಕ್ಕೆ ಯಾವುದೇ ಬಾಯ್ ಫ್ರೆಂಡ್ ಗಳನ್ನು ಹೊಂದಿರದ ರಮ್ಯಾ ಎಲ್ಲ ಹುಡುಗರಿಂದ ದೂರವಿದ್ದಾರೆ. ಸಂಪೂರ್ಣವಾಗಿ ರಾಜಕೀಯದಲ್ಲಿ ಮುಳುಗಿದ್ದಾರೆ.