ಹೊಸ ವರ್ಷ 2022 ನಂತರ ಈ 6 ರಾಶಿಯವರಿಗೆ ರಾಜಯೋಗ

ಹೊಸ ವರ್ಷದ ನಂತರ ಈ 6 ರಾಶಿಯವರಿಗೆ ರಾಜಯೋಗ

ಆ ರಾಶಿಗಳು ಯಾವುವು ಎಂದರೆ :

ಮೇಷ ರಾಶಿ :


ಈ ರಾಶಿಯವರು ಯುಗಾದಿ ನಂತರ ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಇವರನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು ಮತ್ತು ಯಶಸ್ಸು ಇವರ ಮೆಟ್ಟಿಲು ಏರಿದೆ ಎಂದು ಜ್ಯೋತಿಷ್ಯ ಶಾಸ್ತ್ರರು ಹೇಳಿದ್ದಾರೆ. ವೈವಾಹಿಕ ಜೀವನದಲ್ಲಿ ಸಂತೋಷ ಹೊಂದುತ್ತಾರೆ.

ಕಟಕ ರಾಶಿ :


ಉದ್ಯೋಗ ಅಥವ ಕೆಲಸದ ವಿಷಯದಲ್ಲಿ ಯಶಸ್ಸು ಸಿಗಲಿದೆ, ನಾಯಕತ್ವ ಜವಾಬ್ದಾರಿಯನ್ನು ತೆಗೆದುಕೊಂಡರೆ ಜಯ ಸಿಗುವ ಸಾಧ್ಯತೆ ಹೆಚ್ಚಾಗಿ ಕಾಣಿಸಿದೆ. ಖರ್ಚು ಕೂಡ ಅಷ್ಟೇ ಇರುತ್ತದೆ, ವೈವಾಹಿಕ ಜೀವನದ ಎಲ್ಲಾ ಸಮಸ್ಯೆಗಳು ಬಗೆ ಹರಿಯುವುದೆ. ವಿದ್ಯಾರ್ಥಿಗಳು ಶ್ರಮ ಪಟ್ಟರೇ ಒಳ್ಳೆ ಪಲಿತಾಂಶ ಸಿಗಲಿದೆ.

ಸಿಂಹ ರಾಶಿ :


ಸ್ವಲ್ಪ ಬುದ್ಧಿವಂತಿಕೆ ಇಂದ ಕೆಲಸ ಮಾಡಿದರೆ ಅಥವ ಕಷ್ಟ ಪಟ್ಟು ಕೆಲಸ ಮಾಡಿದರೆ ಒಳ್ಳೆ ಪಲಿತಾಂಶ ಸಿಗಲಿದೆ. ದನ ಆಗಮನ ಆಗಲಿದೆ. ನಿಮ್ಮ ಕೋರಿಕೆಗಳನ್ನು ಪೂರೈಕೆ ಮಾಡಲು ಇದು ಒಳ್ಳೆ ಸಮಯ ಹಾಗಾಗಿ ಪ್ರತಿ ಸೋಮವಾರ ಮತ್ತು ಶುಕ್ರವಾರ ದುರ್ಗಾ ದೇವಿ ನೈವೇದ್ಯಕ್ಕೆ ಸಿಹಿ ಮಾಡಿ ಅರ್ಪಿಸಿದರೆ ನಿಮ್ಮ ಕೋರಿಕೆಗಳು ನೆರವೇರಲಿದೆ.

ತುಲಾ ರಾಶಿ :


ಇಷ್ಟು ದಿವಸ ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ಶುಭ ಫಲ ಸಿಗುವ ಸಮಯ ಇದು. ಮಕ್ಕಳ ವಿದ್ಯಾಭ್ಯಾಸ ಕೂಡ ಶುಭವಾಗಿರುವುದು.

ಮಕರ ರಾಶಿ :


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಇಷ್ಟು ದಿನ ಎಷ್ಟು ಕಷ್ಟ ಪಟ್ಟಿದಿರೋ ಅಷ್ಟೇ ಶುಭ ಏಪ್ರಿಲ್ 2ರ ನಂತರ ದೊರೆಯಲಿದೆ. ಜೀವನದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗಿ, ಸುಖ, ಸಂತೋಷ ಜೊತೆಗೆ, ನಿಮ್ಮ  ಗೌರವ ಪ್ರತಿಷ್ಠೆ ಸಮಾಜದಲ್ಲಿ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ :


ಬಹಳ ದಿನಗಳಿಂದ ಕನಸು ಕನಸಾಗಿ ಇದ್ದ ಎಷ್ಟೋ ಕನಸುಗಳು ಈ ಸಮಯದಲ್ಲಿ ನನಸು ಆಗಲಿದೆ. ಯಾವುದಾದರು ಒಳ್ಳೆ ಕೆಲಸ ಪ್ರಾರಂಬಿಸ ಬೇಕು ಎಂದು ಕೊಂಡಿದ್ದರೆ ಈ ಸಮಯ ಸೂಕ್ತವಾಗಿದೆ ಅದರಲ್ಲಿ ಯಶಸ್ಸು ಕೂಡ ಸಿಗಲಿದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಸಿಗಲಿದೆ,ತಾಳ್ಮೆ ವಹಿಸಿ ಕೆಲಸ ಮಾಡುವುದು ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.

Leave a Reply

Your email address will not be published. Required fields are marked *