ನಿಮ್ಮ ಮೊಬೈಲ್‌ ನಲ್ಲಿ ಈ ಆಪ್‌ ಇದ್ರೆ ಕೂಡಲೇ ಡಿಲಿಟ್‌ ಮಾಡಿ

ನಿಮ್ಮ ಮೊಬೈಲ್‌ ನಲ್ಲಿ ಈ ಆಪ್‌ ಇದ್ರೆ ಕೂಡಲೇ ಡಿಲಿಟ್‌ ಮಾಡಿ

ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಪ್ರತಿನಿತ್ಯ ಲಕ್ಷಾಂತರ ಆಪ್ ಬರುತ್ತಿವೆ. ಆದರೆ‌ ಇದರಲ್ಲಿ ಸುರಕ್ಷಿತ ಆಪ್‌ಗಳೆಷ್ಟು ಎನ್ನುವುದೇ ದೊಡ್ಡ ತಲೆ ಬಿಸಿ.

ಹೌದು, ಗೂಗಲ್ ಪ್ಲೇ ಸ್ಟೋರ್ ಆಗಿಂದ್ದಾಗ್ಗೆ ಅಸುರಕ್ಷಿತ ಆಪ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ‌. ಇದೀಗ ಸೈಬರ್ ಕ್ರೈಂ ಸಂಶೋಧನಾ ಸಂಸ್ಥೆ ಮತ್ತೆ 24 ಆಪ್‌ಗಳ ಪಟ್ಟಿ ಮಾಡಿದೆ.

ಒಂದು ವೇಳೆ ಈ ಆಪ್‌ಗಳು ನಿಮ್ಮ ಮೊಬೈಲ್‌ ನಲ್ಲಿದ್ದರೆ ಕೂಡಲೇ ಅನ್‌‌ ಇನ್ಸ್ಟಾಲ್ ಮಾಡಿ.

ಸಂಶೋಧನೆಯಲ್ಲಿ ಸುಮಾರು 4.75 ಲಕ್ಷ ಜನ ಈ ಆಪ್‌ಗಳನ್ನು ಬಳಸುತ್ತಿದ್ದು, ಈ ಆಪ್‌ಗಳು ಜೋಕರ್‌ ಎನ್ನುವ ಟ್ರೋಜನ್‌ನ್ನು ಮೊಬೈಲ್ ಗೆ ರವಾನಿಸಿ

ಆ ಮೂಲಕ ಜಾಹೀರಾತು ಸಂಸ್ಥೆಗಳಿಗೆ ನಿಮ್ಮ ಮೊಬೈಲ್ ಮಾಹಿತಿ ರವಾನಿಸುತ್ತದೆ ಎಂದು ಹೇಳಲಾಗಿದೆ.

ಅ್ಯಪ್‌ಗಳ ಪಟ್ಟಿ : ಬೀಚ್ ಕ್ಯಾಮೆರಾ 4.2, ಮಿನಿ ಕ್ಯಾಮೆರಾ, ಸರ್ಟೇನ್ ವಾಲ್‌ಪೇಪರ್, ರಿವಾರ್ಡ್ ಕ್ಲೀನರ್, ಏಜ್ ಫೇಸ್, ಆಲ್ಟರ್ ಫೇಸ್, ಸೋಬಿ ಕ್ಯಾಮೆರಾ, ಡಿಕ್ಲೇರ್ ಮೆಸೇಜ್.

ಡಿಸ್ಪ್ಲೇ ಕ್ಯಾಮೆರಾ, ರ್ಯಾಪಿಡ್ ಫೇಸ್ ಸ್ಕ್ಯಾನರ್, ಲೀಫ್ ಫೇಸ್ ಸ್ಕ್ಯಾನರ್, ಬೋರ್ಡ್ ಪಿಕ್ಚರ್ ಎಡಿಟಿಂಗ್, ಕ್ಯೂಟ್ ಕ್ಯಾಮೆರಾ, ಡ್ಯಾಜೆಲ್ ವಾಲ್‌ಪೇಪರ್, ಸ್ಪಾರ್ಕ್ ವಾಲ್‌ಪೇಪರ್, ಕ್ಲೈಮೇಟ್ ಎಸ್‌ಎಂಎಸ್.

ಗ್ರೇಟ್ ವಿಪಿಎನ್, ಹ್ಯಾಮೂರ್ ಕ್ಯಾಮೆರಾ, ಪ್ರಿಂಟ್ ಪ್ಲಾಂಟ್ ಸ್ಕ್ಯಾನ್, ಅಡ್ವಾಕೇಟ್ ವಾಲ್‌ಪೇಪರ್, ರೂಡಿ ಎಸ್‌ಎಂಎಸ್ ಮೋಡ್, ಇಗ್ನೈಟ್ ಕ್ಲೀನರ್, ಆ್ಯಂಟಿ ವೈರಸ್ ಕ್ಲೀನರ್, ಕೊಲ್ಯಾಟ್ ಫೇಸ್ ಸ್ಕ್ಯಾನರ್

Beach Camera 4.2

Mini Camera 1.0.2

Certain Wallpaper 1.02

Reward Clean 1.1.6

Age Face 1.1.2

Altar Message 1.5

Soby Camera 1.0.1

Declare Message 10.02

Display Camera 1.02

Rapid Face Scanner 10.02

Leaf Face Scanner 1.0.3

Board Picture editing 1.1.2

Cute Camera 1.04

Dazzle Wallpaper 1.0.1

Spark Wallpaper 1.1.11

Climate SMS 3.5

Great VPN 2.0

Humour Camera 1.1.5

Print Plant scan

Advocate Wallpaper 1.1.9

Ruddy SMS Mod

Ignite Clean 7.3

Antivirus Security – Security Scan,App Lock

Collate Face Scanner

Leave a Reply

Your email address will not be published. Required fields are marked *