ನಿಮ್ಮಲ್ಲಿ 2 ರೂಪಾಯಿಗಳ ಹಳೆ ನಾಣ್ಯ ಇದೆಯಾ?? ಲಕ್ಷ ಲಕ್ಷ ಗೆಲ್ಲಬಹುದು

ನಿಮ್ಮಲ್ಲಿ 2 ರೂಪಾಯಿಗಳ ಹಳೆ ನಾಣ್ಯ ಇದೆಯಾ?? ಲಕ್ಷ ಲಕ್ಷ ಗೆಲ್ಲಬಹುದು

ಎಷ್ಟೋ ಜನಕ್ಕೆ coins ಸಂಗ್ರಹಣಾ ಒಂದು ಅಭ್ಯಾಸವಾಗಿದೆ. ನಿಮಗೆ ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಇದ್ಯಾ..? ಹಾಗಾದರೆ ಈ ಒಳ್ಳೆಯ ಸುದ್ದಿ ನಿಮಗಾಗಿ.
ಆ ಹಳೆಯ ನಾಣ್ಯಗಳು ನಿಮ್ಮನ್ನ ಮಿಲಿಯನೇರ್ ಮಾಡಬಹುದು. ಶ್ರೀಮಂತರ ಭಾರತೀಯರಲ್ಲಿ 1980 ರ ವರ್ಷದಲ್ಲಿದ್ದ ನಾಣ್ಯಗಳು ಬಹಳ ಜನಪ್ರಿಯವಾಗಿವೆ. ಕೆಲವು ದಿನಗಳ ಹಿಂದೆ ಹಳೆಯ 2 ರೂಪಾಯಿ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಯಿತು.

ಈ ವೇಳೆ ಓರ್ವ ವ್ಯಕ್ತಿ ರಾತ್ರಿಯಾಗುವಷ್ಟರಲ್ಲಿ ಶ್ರೀಮಂತನಾದ. ಯಾಕೆಂದರೆ ಮುಂಬೈ ನಲ್ಲಿ ಇಂತಹ ನಾಣ್ಯಗಳು ಬಹಳ ಜನಪ್ರಿಯವಾಗಿವೆ.

ಮುಂಬೈ ಮಿಂಟ್ ನಿಂದ ಮಾಡಿದ ನಾಣ್ಯವು ಡೈಮಂಡ್ ಮಾರ್ಕನ್ನ ಹೊಂದಿದೆ. ನೀವು ಅಂತಹ ಗುರುತುಗಳ ನಾಣ್ಯಗಳನ್ನು ಹೊಂದಿದ್ದರೆ, ನೀವು ಬಹಳಷ್ಟು ಖರೀದಿದಾರರನ್ನು ಪಡೆಯಬಹುದು ಮತ್ತು ಹಣವನ್ನು ಕೂಡ ಪಡೆಯಬಹುದು.

ವಸ್ತು ಸಂಗ್ರಹಾಲಯ ಮುಂತಾದ ಹಳೆಯ ವಸ್ತುಗಳ ಹರಾಜಿನಲ್ಲಿ ಸ್ಥಳಕ್ಕೆ ನಾಣ್ಯ ಖರೀದಿದಾರರು ಬರುತ್ತಾರೆ. ಆನ್ಲೈನ್ ನಲ್ಲಿ ಸಹ ಹರಾಜು ನಡೆಯುತ್ತದೆ. ಇಂತಹ ಸೌಲಭ್ಯಗಳು Olx ಮತ್ತು Quickr ನಂತಹ ಉಚಿತ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ.

Leave a Reply

Your email address will not be published.