ತಾನು ಪ್ರೀತಿಸಿದ ಯುವಕನ ಜೊತೆ 2ನೇ ಮದುವೆಯಾಗಲು ಹೊರಟಿದ್ದಾರೆ ಈ ಖ್ಯಾತ ನಟಿ.

ತಾನು ಪ್ರೀತಿಸಿದ ಯುವಕನ ಜೊತೆ 2ನೇ ಮದುವೆಯಾಗಲು ಹೊರಟಿದ್ದಾರೆ ಈ ಖ್ಯಾತ ನಟಿ.

ಹೌದು, ಇದೀಗ ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಮದುವೆ ಮನೆ ಮಾಡಿದ ಬೆನ್ನಲ್ಲೇ ನಾನು ಎರಡನೇ ಮದುವೆಯಾಗುತ್ತೇನೆ ಎಂಬುದಾಗಿ ಹೇಳಿ ಎಲ್ಲರನ್ನೂ ಉಬ್ಬೇರುವಂತೆ ಮಾಡಿದ್ದಾರೆ ಈ ನಟಿ.

ಹೌದು, ಮೊದಲ ಗಂಡನಿಗೆ ಕೈಕೊಟ್ಟ ಕಾರಣ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗುತ್ತೆ ಎಂಬ ಕಾರಣಕ್ಕೆ ಹಾಗೂ ಸಾಂಸಾರಿಕ ಜೀವನ ಸರಿ ಇಲ್ಲದ ಕಾರಣಕ್ಕೆ ಈ ದಂಪತಿ ವಿಚ್ಛೇದನ ಪಡೆದಿದ್ದಾರೆ. ಅದು ಬೇರೆ ಯಾರು ಅಲ್ಲ ಕಿಚ್ಚ ಸುದೀಪ್ ಅವರ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ ನಟಿ ಅಮಲಾ ಪೌಲ್.

ಇವರು ಖಾಸಗಿ ಮಾಧ್ಯಮಗಳಲ್ಲಿ ಈ ರೀತಿ ಹೇಳಿದ್ದಾರೆ, ನಾನು ಬಹಳ ದಿನಗಳಿಂದ ಒಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಇದ್ದೇನೆ. ಆದರೆ ಅವರು ಸಿನಿಮಾದವರು ಅಲ್ಲ. ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಮದುವೆ ಬಗ್ಗೆ ಯೋಚಿಸಿಲ್ಲ.

ನನ್ನ ಸಿನಿಮಾದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ನನ್ನ ಲೈಫ್ ಈಗ ತುಂಬಾ ಚೆನ್ನಾಗಿದೆ ಅಂತ ಹೇಳಿಕೊಂಡಿದ್ದಾರೆ. ಗಂಡನಿಗೆ ವಿಚ್ಛೇದನ ಕೊಟ್ಟ ನಂತರ ತಾನು ಒಂಟಿಯಾಗಿ ಇದ್ದೇನೆಂದು ಬಿಂಬಿಸಿ ಬಂದಿದ್ದರು ಈ ನಟಿ. ಆದರೆ ತಾನು ಕೂಡ ಬೇರೊಬ್ಬರ ಜೊತೆ ಸಂಭದಲ್ಲಿರುವುದು ಖಚಿತ ಪಡಿಸಿದ್ದಾರೆ.

Leave a Reply

Your email address will not be published. Required fields are marked *