ತನ್ನ ಕಾರ್ ಡ್ರೈವರ್ ನ್ನು ಪ್ರೀತಿಸಿ ಮದುವೆಯಾದ ಟಾಪ್ ನಟಿ ನಂತರ ಏನಾಯ್ತು ಗೊತ್ತಾ
ಪ್ರೀತಿಗೆ ಮತ್ತು ಕನಸಿಗೆ ಯಾವುದು ಅಡ್ಡಿ ಬರಲು ಆಗುವುದಿಲ್ಲ ಆದರೆ ಯವ್ವನದಲ್ಲಿದ್ದಾಗ ಪ್ರೀತಿಗೆ ಬೆಲೆಕೊಡುವ ನಾವು ಮಕ್ಕಳ ತಂದೆಯಾದಾಗ ಮಾತ್ರ ಯಾಕೆ ಮಕ್ಕಳ ಪ್ರೀತಿಯನ್ನ ಸ್ವೀಕರಿಸುವುದಿಲ್ಲ. ತನಗಿಷ್ಟ ಎನಿಸಿದ ಹುಡುಗನನ್ನ ಪ್ರೀತಿಸಿದ ನಟಿಗೆ ಕೊನೆಗೆ ಏನಾಯಿತು?, ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದ ನಟ ಮೋಹನ್ ಬಾಬು. ಇವರಿಗೆ ಒಬ್ಬಳು ಮುದ್ದಾದ ಮಗಳಿದ್ದಳು ಆಕೆಯ ಹೆಸರು ಮಂಜು ಲಕ್ಷ್ಮಿ , ಪ್ರತಿದಿನ ಲಕ್ಷ್ಮಿಯನ್ನ ಒಬ್ಬ ಕಾರ್ ಡ್ರೈರ್ವರ್ ಕಾಲೇಜ್ ಗೆ ಕರೆದುಕೊಂಡು ಹೋಗಿ ಹಾಗೆ ಅಲ್ಲೇ ಇದ್ದು ವಾಪಾಸ್ ಕರೆದುಕೊಂಡು ಬರುತ್ತಿದ್ದನು.
ಪ್ರತಿದಿನ ನೋಡುತ್ತಿದ್ದ ಕಾರ್ ಡ್ರೈವರ್ ಬಗ್ಗೆ ಲಕ್ಷ್ಮಿಯಲ್ಲಿ ಒಂದು ಬಾಂದವ್ಯ ಹಾಗು ಪ್ರೀತಿ ಹುಟ್ಟಿತ್ತು, ಹಿಂದಿನ ಸೀಟ್ ನಲ್ಲಿ ಕೂರುತ್ತಿದ್ದ ಈಕೆ ಡ್ರೈವರ್ ಪಕ್ಕದ ಸೀಟ್ ನಲ್ಲಿ ಕುರುವ ಹಂತಕ್ಕೆ ಬಂತು. ಇಬ್ಬರು ಯವ್ವನದಲ್ಲಿದ್ದರು ಕಣ್ಣು ಕಣ್ಣು ಸೇರಿತು ಹಾಗೆ ಪ್ರೀತಿ ಹುಟ್ಟಿತು.
ಇವರ ಪ್ರೀತಿಗೆ ಯಾರು ತಾನೇ ಅಡ್ಡಿ ದಿನವೆಲ್ಲ ಅವರಿಷ್ಟದಂತೆ ಮಾತನಾಡಬಹುದು ಸುತ್ತಾಡಬಹುದು ಆದರೆ ಒಂದು ದಿನ ಅವರ ಪ್ರೀತಿಯ ವಿಷಯ ತಂದೆ ಮೋಹನ್ ಬಾಬುಗೆ ಗೊತ್ತಾಯಿತು.
ಇದರಿಂದ ಕೆಂಡಾಮಂಡಲರಾದ ಮೋಹನ್ ಬಾಬು ಆತನನ್ನ ಕೆಲಸದಿಂದ ತೆಗೆದು ಹಾಕಿದರು, ಆದರೆ ಪ್ರೀತಿಯನ್ನ ಯಾರು ತಡೆಯಲು ಸಾಧ್ಯ, ನಟಿ ಲಕ್ಷ್ಮಿ ಹಾಗು ಕಾರ್ ಡ್ರೈವರ್ ಮತ್ತೆ ಭೇಟಿಯಾದರು.
ಪ್ಲಾನ್ ಮಾಡಿಕೊಂಡು ಮನೆಯಿಂದ ಓಡಿಹೋಗಿ ವಿಜಯವಾಡದಲ್ಲಿ ಮದುವೆಯಾದರು ಯಾರಿಗೂ ತಿಳಿಯದಂತೆ ಒಂದು ಮನೆ ಮಾಡಿ ಸಂಸಾರ ಶುರು ಮಾಡಿದರು, ಇದು ಎಲ್ಲಾ ಪತ್ರಿಕೆಗಳಲ್ಲೂ ಪ್ರಸಾರವಾಗಿತ್ತು.
ತನ್ನ ಅಧಿಕಾರವನ್ನ ಬಳಸಿದ ಮೋಹನ್ ಬಾಬು ಅವರಿದ್ದ ಸ್ಥಳವನ್ನ ಪತ್ತೆಹಚ್ಚಿ ಕಾರ್ ಡ್ರೈವರ್ ನ್ನ ಥಳಿಸಿ ಮಗಳನ್ನ ಕರೆದುಕೊಂಡು ಬಂದರು ಆದರೆ ಇಲ್ಲಿಯವರೆಗೂ ಆ ಕಾರ್ ಡ್ರೈವರ್ ಬಗ್ಗೆ ಮಾಹತಿ ಇಲ್ಲ ಆತ ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಲಕ್ಷ್ಮಿ ಈಗ ಬೇರೆ ಮದುವೆಯಾಗಿದ್ದಾರೆ.