ಕನ್ನಡದ ನಟ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿದ ನಟಿ ಯಾರು ಗೊತ್ತಾ

ಶಿವರಾಜಕುಮಾರ್ ಜೊತೆ ‘ ರಾಕ್ಷಸ’ ಚಿತ್ರದಲ್ಲಿ ನಟಿಸಿ ಮಿಂಚಿದ ನಟಿ ‘ ಗಜಾಲ ‘ಈಕೆ ಕೆಲವು ವರ್ಷ ಇತರ ಭಾಷೆಗಳಿಗೆ ಟಾಪ್ ನಟಿಯಾಗಿದ್ದಳು, ಈ ನಟಿಯ ತಂದೆ ಕುವೈತ್ ದೇಶದಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್, ಚಿತ್ರರಂಗಕ್ಕೆ ಬರುವ ಮುಂಚೆ ಇವರು ಕೂಡ ಅಲ್ಲೇ ನೆಲಸಿದ್ದ್ದರು .

ನಟಿ ಗಜಾಲ ತುಂಬಾ ಲವ್ಲೀ ಗರ್ಲ್, ತುಂಬಾ ಜನ ಬಾಯ್ ಫ್ರೆಂಡ್ಸ್ ಜೊತೆ ಸುತ್ತಾಡುತ್ತಿದ್ದಳು, ಕೊನೆಗೆ ನಮ್ಮ ಆಕ್ಷನ್ ಕಿಂಗ್ ಅರ್ಜಿನ್ ಸರ್ಜಾರನ್ನು ತುಂಬಾ ಡೀಪ್ ಲವ್ ಮಾಡುತಿದ್ದಳು. ಗಜಾಲ ಪ್ರೀತಿಯನ್ನು ಅರ್ಜುನ್ ಸರ್ಜಾ ಒಪಿಕೊಂಡರೆ ?

 

ಅರ್ಜುನ್ ಸರ್ಜಾ ಅವರು ಗಜಾಲ ಪ್ರೀತಿಯನ್ನು ನಿರಾಕರಿಸದರು, ಇದರಿಂದ ನೊಂದ ನಟಿ ಗಜಾಲ ‘ ಭರತ್ ಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್ ನೆಡಯುತಿದ್ದಗಾ ನಿದ್ರೆ ಮಾತ್ರೆಯನ್ನು ಸೇವಿಸಿ ಆತ್ಮ ಹತ್ಯೆ ಗೆ ಪ್ರಯತ್ನಿ ಸಿದರು.

ನಟಿ ಗಾಜಾಲ ಸ್ಥಿತಿಯನ್ನು ಗಮನಿಸಿದ ಚಿತ್ರ ಸಿಬಂದಿ ಸರಿಯಾದ ಸಮಯಕ್ಕೆ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರಿಂದ ಬಂಧೂಕುಳಿದರು, ಆದರೆ, ಇದೆಲ್ಲವನ್ನು ಅರ್ಜುನ್ ಸರ್ಜಾ ನಿರಾಕರಿಸಿದರು, ಅಷ್ಟಕ್ಕೂ ನಟಿ ಗಜಾಲದ್ದು ಒನ್ ಸೈಡ್ ಲವ್!

ಸ್ಟಾರ್ ನಟನಾಗಿ ಬೆಳೆದಾಗ ತುಂಬಾ ಹುಡುಗಿಯರು ಹಾಗೆ ನಟಿಯರು ಆಕರ್ಷಿತರಾಗುತಾರೆ, ಆದ್ರೆ ಈ ವಿಷಯದಲ್ಲಿ ಅರ್ಜುನ್ ಸರ್ಜಾ ತುಂಬಾ ಗ್ರೇಟ್ಮ್ ಯಾಕಂದ್ರೆ ಯಾವ ನಟಿಯ ಜೊತೆಗೂ ಕಾಂಟ್ರವರ್ಸಿ ನ್ಯೂಸ್ ಕೂಡಲಿಲ್ಲ ಇಂತಹ ನಟರು ತುಂಬಾ ಕಮ್ಮಿ,

Leave a Reply

Your email address will not be published. Required fields are marked *