ಕನ್ನಡದ ಈ ನಟಿ ಬಡತನದಲ್ಲಿ ಹುಟ್ಟಿ ಬೆಳೆದಿದ್ದರು ಈಗ ಒಂದು ದೇಶವನ್ನೇ ಖರೀದಿಸುವ ಶಕ್ತಿ ಇದೆ..!

ಕನ್ನಡದ ಈ ನಟಿ ಬಡತನದಲ್ಲಿ ಹುಟ್ಟಿ ಬೆಳೆದಿದ್ದರು ಈಗ ಒಂದು ದೇಶವನ್ನೇ ಖರೀದಿಸುವ ಶಕ್ತಿ ಇದೆ..!

ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲಾ. ಸುಖ ದುಃಖಗಳು ಜೀವನದ ಒಂದು ಭಾಗ. ನಮಗೆ ಯಾವಾಗಲೂ ಸುಖವೇ ಬೇಕು ಎಂದರೆ ಅದು ಸಾದ್ಯವಿಲ್ಲ. “ಕೇಳದೇ ಸುಖವ ಕೊಡುವ, ಹೇಳದೆ ದುಃಖವ ಕೊಡುವ” ಆ ಭಗವಂತ. ಮನುಷ್ಯ ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಇದಕ್ಕೆ ಉದಾಹರಣೆ ನೂರಾರು. ಅದರಲ್ಲಿ ನಾವು ಹೇಳುವ ಸ್ಟೋರಿ ಕೂಡಾ ಒಂದು. ಇವರು ತುಂಬಾ ಬಡತನದಲ್ಲಿ ಹುಟ್ಟಿ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದು ಸುಮಾರು ಸಾವಿರದಷ್ಟು ಸ್ಟೇಜ್ ಶೋ ಕೊಟ್ಟರೂ ಕೈಗೆ ಮಾತ್ರ ಹೇಳಿಕೊಳ್ಳುವ ಹಣ ಸಿಗಲಿಲ್ಲ.

ಬಂದ ಹಣ ದಿನದ ಖರ್ಚಿಗೆ ಸರಿ ಹೋಗುತ್ತಿತ್ತು.
ನಂತರ ಹೇಗೋ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ನಟಿ ಮಾಧವಿಯವರು ಕನ್ನಡ ಸೇರಿ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ.

80 -90 ರ ಇಸವಿಯಲ್ಲಿ ಹೀರೋಯಿನ್ ಗೆ ಸಿಗುತ್ತಿದ್ದ ಸಂಭಾವನೆ ಅಷ್ಟೇ.ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಸ್ವಂತ ಹಣದಲ್ಲಿ ಮನೆಯನ್ನ ಖರೀದಿ ಮಾಡಲು ಕೂಡ ಆಗಲಿಲ್ಲ.

ಆದರೆ ಈಗ ಒಂದು ಚಿಕ್ಕ ದೇಶವನ್ನ ಕೊಂಡುಕೊಳ್ಳುವ ಶಕ್ತಿ ಈ ನಟಿ ಮಾಧವಿಗೆ ಇದೆ. 1996ರಲ್ಲಿ ಬಿಸಿನೆಸ್ ಮ್ಯಾನ್ ರಾಲ್ಫ್ ಶರ್ಮ ಅವರನ್ನ ಮದುವೆಯಾದರು. ಗಂಡನಿಗೆ ಅಮೇರಿಕಾದಲ್ಲಿ ದೊಡ್ಡ ಔಷಧಿ ಕಂಪನಿ ಇದೆ.

ಈಗ ನಟಿ ಮಾಧವಿಯವರೇ ಈ ಕಂಪೆನಿಯನ್ನ ನೋಡಿಕೊಳ್ಳುತ್ತಿದ್ದಾರೆ.ಸುಮಾರು ಹತ್ತು ಸಾವಿರ ಕೋಟಿಗಿಂತಲೂ ದೊಡ್ಡ ಹಣದ ಒಡತಿಯಾಗಿದ್ದಾರೆ. ಸದ್ಯಕ್ಕೆ ವೈಸ್ ಪ್ರೆಸಿಡೆಂಟ್ ಹುದ್ದೆಯನ್ನ ಮಾಡುತ್ತಿದ್ದಾರೆ.

ಇವರ ಮನೆ ಬಳಿ ಸ್ವಂತ ಎಲಿಪ್ಯಾಡ್ ಹಾಗೂ ಸ್ವಂತ ವಿಮಾನವನ್ನ ಕೂಡ ನಟಿ ಮಾಧವಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ ವಿಮಾನವನ್ನ ಕೂಡ ಇವರೇ ಓಡಿಸುತ್ತಾರೆ‌.

Leave a Reply

Your email address will not be published. Required fields are marked *