ಈ ನಟಿಗೆ ಎಲ್ಲೂ ಹೋಟೆಲ್ ರೂಮ್ ಕೊಡುತ್ತಾ ಇಲ್ಲ, ಕೊಟ್ಟರೆ ಈಕೆ ಮಾಡುವುದೇನು

ಈ ನಟಿಗೆ ಎಲ್ಲೂ ಹೋಟೆಲ್ ರೂಮ್ ಕೊಡುತ್ತಾ ಇಲ್ಲ, ಕೊಟ್ಟರೆ ಈಕೆ ಮಾಡುವುದೇನು

ಒಳ್ಳೆಯ ಮಾದರಿ ಪತ್ರಗಳನ್ನ ಮಾಡುವ ಸ್ಟಾರ್ಸ, ಅವರ ಜೀವನದಲ್ಲಿ ಆ ಮಾದರಿ ಗುಣಗಳನ್ನು ಅಳವಡಿಸಿಕೊಳ್ಳುವುದಿಲ್ಲ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಲ್ಲೇ ಓದಿ, ಕನ್ನಡ ಸೇರಿ ಇತರ ಚಿತ್ರರಂಗದಲ್ಲಿ ನಟಿಸಿ, ಈಗ ಟಾಪ್ ಅಲ್ಲಿರುವ ನಟಿಯ ಕಥೆ ಇದು.ಕೆಲವರಿಗೆ ಕೋಪ ಬಂದರೆ ಅವರು ಏನು ಮಾಡುತ್ತಾರೆ ಎಂದು ಅವರಿಗೆ ಪರಿಙಾನ ಇರುವುದಿಲ್ಲ, ಅಂತಹ ಗುಣವನ್ನು ಹೊಂದಿರುವ ನಟಿ ನಯನತಾರಾ, ಈಕೆಗೆ ಅತಿಯಾದ short temper, ಕೋಪ ಬಂದ್ರೆ ಸಾಕು ಕೈಯಲ್ಲಿ ಏನೇ ಇದ್ದರೂ ಅದನ್ನ ಮೊದಲು ಹೊಡೆದು ಹಾಕುತ್ತಾರೆ.

ಹೀಗಾಗಿ ಎಷ್ಟೋ ದುಬಾರಿ ಫೋನ್ಗಳನ್ನು ಹೊಡೆದು ಹಾಕಿದ್ದಾರೆ ಈ ನಟಿ, ಅಷ್ಟೇ ಅಲ್ಲದೆ, ತಾನು ಸ್ಟೇ ಆಗಿರುವ ಹೋಟೆಲ್ ರೂಮ್ನಲ್ಲಿರುವ ಎಲ್ಲಾ ವಸ್ತುಗಳನ್ನು ನೆಲಕ್ಕೆ ಹಾಕಿ ಹೊಡೆಯುತ್ತಾರೆ, ಈಕೆ ಸ್ಟೇ ಆಗುವುದು ಬರೀ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ.

ಪಾಪ ರೂಮ್ ರಿಚ್ ಆಗಿ ಕಾಣಲಿ ಎಂದು ಹೋಟೆಲ್ ನವರು ಬೇರೆ ದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಂಡು ಎಲ್ಲಾ ರೂಮ್ ಒಂದೇ ಲುಕ್ ಇರುವಂತೆ ಡಿಸೈನ್ ಮಾಡಿರುತ್ತಾರೆ, ಆದ್ರೆ ನಯನತಾರ ಇರುವ ರೂಮ್ ನ ವಸ್ತುಗಳು matash ಆಗಿ ಬಿಡುತ್ತದೆ.

ಆ ವಸ್ತುಗಳನ್ನು ಮತ್ತೆ repair ಮಾಡಲು ಹೋಟೆಲ್ ಅವರಿಗೆ ಆಗುವುದಿಲ್ಲ, ಹಾಗು ಈ ನಟಿ ರೂಮ್ ಖಾಲಿ ಮಾಡಿದ ಮೇಲೆ, ಆ ರೂಮನ್ನು ಯಥಾಸ್ಥಿತಿಗೆ ತರಲು ಎರಡು ದಿನ ಬೇಕಂತೆ, ಇಷ್ಟೆಲ್ಲಾ ಕಷ್ಟ ಕೊಟ್ಟರೆ ಯಾರು ತಾನೇ ರೂಮ್ ಕೊಡುತ್ತಾರೆ ಹೇಳಿ.

ನಯನತಾರ ಒಳ್ಳೆಯವರೇ, ಹೊಡೆದ ವಸ್ತುಗಳಿಗೆ ಹಣ ಕಟ್ಟುತ್ತಾರೆ, ಆದರೆ ಹಣದಿಂದ ಎಲ್ಲಾ ಕೆಲಸ ಆಗುವುದಿಲ್ಲ ಅಲ್ಲವೇ?? ಹೀಗಾಗಿ ಹೈದರಾಬಾದ್ ಮತ್ತು ಚೆನ್ನೈ ಹೋಟೆಲ್ ನವರು ರೂಮ್ ಕೊಡಲು ಹಿಂದೇಟು ಹಾಕುತ್ತಿದೆ, ಇನ್ನು ಮುಂದೆ ಆದರು ಈ ನಟಿ ಬದಲಾಗಬೇಕು.

Leave a Reply

Your email address will not be published. Required fields are marked *